escapism ಇ(ಎ)ಸ್ಕೇಪಿಸಮ್‍
ನಾಮವಾಚಕ

ಪಲಾಯನವಾದ; ವಾಸ್ತವಿಕತೆಯಿಂದ, ವಾಸ್ತವ ಸತ್ಯದಿಂದ ದೂರಹೋಗುವ ಯಾ ವಿಮುಖವಾಗುವ ಪ್ರವೃತ್ತಿ.