escape-shaft ಇ(ಎ)ಸ್ಕೇಪ್‍ಷಾಹ್ಟ್‍
ನಾಮವಾಚಕ

(ಇತರ ಮಾರ್ಗಗಳು ಕೆಟ್ಟುಹೋದಾಗ ಗಣಿಕಲಸಗಾರರು ತಪ್ಪಿಸಿಕೊಳ್ಳಲು ಮಾಡಿರುವ) ರಕ್ಷಕರಂಧ್ರ; ಪಾರುಗಂಡಿ.