escape-pipe ಇ(ಎ)ಸ್ಕೇಪ್‍ಪೈಪ್‍
ನಾಮವಾಚಕ

ನಿರ್ಗಮನ — ನಾಳ, ಕವಾಟ; ಆವಿ, ನೀರು, ಮೊದಲಾದವು ಹೊರಕ್ಕೆ ಹೋಗಲು ಅಳವಡಿಸಿರುವ ನಾಳ, ಕವಾಟ.