escapade ಎಸ್ಕಪೇಡ್‍
ನಾಮವಾಚಕ
  1. ಪಾರಾಗುವಿಕೆ; ಅಂಕೆಯಿಂದ ತಪ್ಪಿಸಿಕೊಳ್ಳುವಿಕೆ; ಕಟ್ಟು ಕಳಚಿಕೊಳ್ಳುವುದು; ಬಂಧನವನ್ನು ಹರಿದುಕೊಂಡು ಹೋಗುವುದು.
  2. ಹುಚ್ಚು ಸಾಹಸ; ಹುಚ್ಚಾಟ.
  3. ಸ್ವೇಚ್ಛಾವರ್ತನೆ; ಮನಸ್ವೀ ನಡತೆ; ತುಂಟಾಟ; ಬೇಜವಾಬ್ದಾರಿ ವರ್ತನೆ; ಸರಿಯಿಲ್ಲದ ನಡತೆ.