escalator ಎಸ್ಕಲೇಟರ್‍
ನಾಮವಾಚಕ

ತಿರುಗು ಮೆಟ್ಟಲು; ಚಲಪಾವಟಿಗೆ; ಚರಸೋಪಾನ; ಪ್ರಯಾಣಿಕರನ್ನು ಹತ್ತಿಸುವುದಕ್ಕಾಗಲಿ ಕೆಳಕ್ಕಿಳಿಸುವುದಕ್ಕಾಗಲಿ ಬಳಸುವ, ಒಂದೇ ಸಮನೆ ಚಲಿಸುತ್ತಿರುವ, ಕೊನೆಯಿಲ್ಲದ ಮೆಟ್ಟಿಲುಸಾಲು.