escalation ಎಸ್ಕಲೇಷನ್‍
ನಾಮವಾಚಕ

ಏರಿಕೆ; ಹೆಚ್ಚಿಕೆ; ವರ್ಧನೆ; ತೀವ್ರವಾಗುವಿಕೆ; ತೀವ್ರಗೊಳಿಸುವಿಕೆ: escalation of prices ಬೆಲೆಗಳ ಏರಿಕೆ. escalation of war ಯುದ್ಧ ತೀವ್ರವಾಗುವಿಕೆ ಯಾ ಯುದ್ಧವನ್ನು ತೀವ್ರಗೊಳಿಸುವಿಕೆ.