escalate ಎಸ್ಕಲೇಟ್‍
ಸಕರ್ಮಕ ಕ್ರಿಯಾಪದ

(ಗಾತ್ರ, ತೀವ್ರತೆ, ಮೊದಲಾದವುಗಳಲ್ಲಿ) ಅನುಕ್ರಮವಾಗಿ ಏರಿಸು; ಹಂತ ಹಂತವಾಗಿ ಬೆಳೆಸು; ಕ್ರಮವಾಗಿ — ವರ್ಧಿಸು, ಅಭಿವೃದ್ಧಿಗೊಳಿಸು.

ಅಕರ್ಮಕ ಕ್ರಿಯಾಪದ

ಕ್ರಮೇಣ ವರ್ಧಿಸು; ಹಂತಹಂತವಾಗಿ ಬೆಳೆ; ಅನುಕ್ರಮವಾಗಿ ಏರು.