erythroblast ಇರಿತ್ರೋಬ್ಲಾಸ್ಟ್‍
ನಾಮವಾಚಕ

(ವೈದ್ಯಶಾಸ್ತ್ರ) ಅಪಕ್ವ ಕೆಂಪು ರಕ್ತಕಣ; ಮೂಳೆಯ ನೆಣದಲ್ಲಿರುವ, ಪಕ್ವವಾಗಿಲ್ಲದ ಕೆಂಪು ರಕ್ತಕಣ.