eruptively ಇರಪ್ಟಿವ್‍ಲಿ
ಕ್ರಿಯಾವಿಶೇಷಣ
  1. ಹೊರಚಿಮ್ಮುತ್ತಾ; ಹೊರಚೆಲ್ಲುತ್ತಾ.
  2. ಬೆಂಕಿಯುಗುಳುತ್ತಾ; ಬೆಂಕಿ ಎರಚುವಂತೆ.
  3. ಸ್ಫೋಟಿಸುವ ರೀತಿಯಲ್ಲಿ.
  4. ಹೊರಹೊಮ್ಮುವಂತೆ.