eruption ಇರಪ್‍ಷನ್‍
ನಾಮವಾಚಕ
  1. (ಅಗ್ನಿಪರ್ವತದ) ಚಿಮ್ಮುವಿಕೆ; ಉಗುಳುವಿಕೆ; ಕಾರುವಿಕೆ; ಸ್ಫೋಟ; ವಿಸ್ಫೋಟ.
  2. (ಬಿಸಿನೀರಿನ ಊಟೆ, ವ್ಯಾಧಿ, ಯುದ್ಧ, ಮನಃಕ್ಷೋಭೆ, ಉಲ್ಲಾಸ, ಬುದ್ಧಿಚಾತುರ್ಯ — ಇವುಗಳ ವಿಷಯದಲ್ಲಿ) ಹೊರಚಿಮ್ಮುವುದು; ಸ್ಫೋಟನೆ; ಭುಗಿಲೇಳುವುದು; ಹೊರಬೀಳುವುದು.
  3. (ರೋಗಶಾಸ್ತ್ರ) (ಮೊಡವೆ, ದದ್ದು, ಮೊದಲಾದವುಗಳ) ಏಳುವಿಕೆ; ಉಕ್ಕುವಿಕೆ; ಕಾಣಿಸಿಕೊಳ್ಳುವಿಕೆ.
  4. (ಹಲ್ಲು) ಮೊಳೆತ; ಹುಟ್ಟುವುದು; ಮೊಳೆಯವುದು.