erudite ಎರು(ರೂ)ಡೈಟ್‍
ಗುಣವಾಚಕ

(ವ್ಯಕ್ತಿಗಳ ಮತ್ತು ಗ್ರಂಥಗಳ ವಿಷಯದಲ್ಲಿ) ಪ್ರೌಢವಾದ; ವಿದ್ವತ್ಪೂರ್ಣ; ತಲಸ್ಪರ್ಶಿಯಾದ; ಪ್ರೌಢಪಾಂಡಿತ್ಯದ; ಗಾಢಾಧ್ಯಯನದ; ಬಹುಶ್ರುತ; ಹೆಚ್ಚು ಓದಿರುವ; ಚೆನ್ನಾಗಿ ತಿಳಿದುಕೊಂಡಿರುವ; ವ್ಯಾಪಕವಾಗಿ ಅಧ್ಯಯನ ಮಾಡಿರುವ.