erubescent ಎರೂಬೆಸಂಟ್‍
ಗುಣವಾಚಕ
  1. ಕೆಂಬಣ್ಣಕ್ಕೆ ತಿರುಗುವ; ಕೆಂಪೇರುವ.
  2. (ನಾಚಿಕೆಯಿಂದ) ಕೆಂಪೇರುವ; ನಸುಗೆಂಪಾಗುವ.