See also 2ersatz
1ersatz ಅರ್‍ಸ್ಯಾಟ್ಸ್‍, ಏರ್‍ಸಾಟ್ಸ್‍
ನಾಮವಾಚಕ
  1. ಕೃತಕ; ಬನಾವಟಿ; ಬದಲಿ; ಒಂದು ನಿಸರ್ಗದತ್ತ ವಸ್ತುವಿಗೆ ಬದಲು ಬಳಕೆಗೆ ಬಂದಿರುವ, ಮುಖ್ಯವಾಗಿ ಕೀಳುಮಟ್ಟದ, ಕೃತಕ ವಸ್ತು.
  2. ಕೃತಕ ವಸ್ತುಗಳ ಆವಿಷ್ಕಾರ ಮತ್ತು ಬಳಕೆ.
See also 1ersatz
2ersatz ಅರ್‍ಸ್ಯಾ, ಏರ್‍ಸಾಟ್ಸ್‍
ಗುಣವಾಚಕ
  1. ಕೃತಕ; ಬದಲಿ; ಒಂದು ನಿಸರ್ಗದತ್ತ ವಸ್ತುವಿನ ಬದಲು ಬಳಕೆಗೆ ಬಂದಿರುವ ಕೃತಕ ವಸ್ತುವಿನ.
  2. ಕೃತಕ ವಸ್ತುಗಳ, ಅವುಗಳಿಗೆ ಸಂಬಂಧಿಸಿದ ಯಾ ಅವುಗಳ ಬಳಕೆಯೇ ಲಕ್ಷಣವಾಗಿ ಉಳ್ಳ.