erratum ಎರೇ(ರಾ)ಟಮ್‍
ನಾಮವಾಚಕ
(ಬಹುವಚನ errata).
  1. (ಮುದ್ರಣದಲ್ಲಿ ಯಾ ಬರಹದಲ್ಲಿ) ತಪ್ಪು; ದೋಷ; ಅಶುದ್ಧ; ಸ್ಖಾಲಿತ್ಯ.
  2. (ಬಹುವಚನದಲ್ಲಿ) ತಪ್ಪೋಲೆ; ಶುದ್ಧಾಶುದ್ಧ ಪಟ್ಟಿ; ಪುಸ್ತಕದಲ್ಲಿ ಕೊಟ್ಟಿರುವ ಅಶುದ್ಧಗಳ ಪಟ್ಟಿ.