erratically ಇ(ಎ)ರ್ಯಾಟಿಕಲಿ
ಕ್ರಿಯಾವಿಶೇಷಣ

ಹುಚ್ಚಾಬಟ್ಟೆ; ಸಿಕ್ಕಾಬಟ್ಟೆ; ಯದ್ವಾತದ್ವಾ; ಮನಸೋಇಚ್ಛೆಯಂತೆ; ನಡವಳಿಕೆ, ಅಭಿಪ್ರಾಯ, ಅಭ್ಯಾಸಗಳಲ್ಲಿ ಕ್ರಮವಿಲ್ಲದೆ.