erratic ಇ(ಎ)ರ್ಯಾಟಿಕ್‍
ಗುಣವಾಚಕ
  1. ಅನಿಯತ ಚಲನೆಯ; ಚಲನದಲ್ಲಿ ಖಚಿತತೆ ಇಲ್ಲದ; ಅನಿರ್ದಿಷ್ಟ ಚಲನೆಯ.
  2. (ರೋಗಗಳ ವಿಷಯದಲ್ಲಿ) ಅಲೆಯುವ; ಸಂಚಾರಿ; ದೇಹದ ಬೇರೆಬೇರೆ ಕಡೆ ಕಾಣಿಸಿಕೊಳ್ಳುತ್ತಾ ಹೋಗುವ.
  3. ಹುಚ್ಚಾಬಟ್ಟೆ; ಯದ್ವಾತದ್ವಾ; ಕಂಡಾಬಟ್ಟೆ; ವ್ಯವಸ್ಥೆಯಿಲ್ಲದ; ಮನಸೋಇಚ್ಛೆಯ; ನಡವಳಿಕೆ, ಅಭ್ಯಾಸ, ಅಭಿಪ್ರಾಯಗಳಲ್ಲಿ ಕ್ರಮವಿಲ್ಲದ.