errancy ಎರನ್ಸಿ
ನಾಮವಾಚಕ
  1. ತಪ್ಪಿಗೆ ಯಾ ತಪ್ಪುದಾರಿಗೆ ಬೀಳುವುದು; ವಿಹಿತಮಾರ್ಗದಿಂದ ದೂರ ಸರಿಯುವುದು; ಅಪಮಾರ್ಗ ಹಿಡಿಯುವುದು.
  2. ತಪ್ಪುದಾರಿ; ಅಪಮಾರ್ಗ; ಅಡ್ಡದಾರಿ.