erotomania ಇರೋಟಮೇನಿಅ
ನಾಮವಾಚಕ

(ಮನಶ್ಶಾಸ್ತ್ರ)

  1. ಕಾಮೋನ್ಮಾದ; ಅತಿಕಾಮದಿಂದ ಉಂಟಾಗುವ ವಿಷಣ್ಣತೆ ಯಾ ಹುಚ್ಚು.
  2. ಕಾಮಾತಿರೇಕ; ಅತಿ ಕಾಮುಕತೆ; ಕಾಮಾಸಕ್ತಿ; ಮಾನಸಿಕ ವ್ಯಾಧಿಯ ಲಕ್ಷಣವಾಗಿ ಕಾಣಿಸಿಕೊಳ್ಳುವ ಅತಿಯಾದ ಕಾಮ.