erotica ಇರಾಟಿಕ
ನಾಮವಾಚಕ

(ಬಹುವಚನ)

  1. ಕಾಮಸಾಹಿತ್ಯ; ಶೃಂಗಾರಸಾಹಿತ್ಯ; ಕಾಮಕಲೆ ಯಾ ಸಾಹಿತ್ಯಗಳಿಗೆ ಸಂಬಂಧಿಸಿದ ಬರವಣಿಗೆ, ಗ್ರಂಥಗಳು.
  2. ಕಾಮಕಲೆ; ಕಾಮಚಿತ್ರ; ಕಾಮಶಿಲ್ಪ; ಶೃಂಗಾರಚಿತ್ರ; ಶೃಂಗಾರಶಿಲ್ಪ; ಕಾಮಕ್ಕೆ ಸಂಬಂಧಿಸಿದ ಚಿತ್ರ, ಶಿಲ್ಪ, ಮೊದಲಾದವು.