erode ಇರೋಡ್‍
ಸಕರ್ಮಕ ಕ್ರಿಯಾಪದ
  1. (ಆಮ್ಲ, ಪ್ರವಾಹಗಳು, ಘಟನಾವಳಿಗಳು, ಮೊದಲಾದವುಗಳ ವಿಷಯದಲ್ಲಿ) ಕ್ಷರಿಸು; ತಿಂದುಹಾಕು; ಕೊರೆದುಹಾಕು; ಸವೆಸು.
  2. (ಭೂವಿಜ್ಞಾನ) (ಭೂಮೇಲ್ಮೈಯನ್ನು ನೀರು ಮೊದಲಾದವು) ಸವೆಸು; ಕೊರೆ; ಕೊರೆದುಹಾಕು.
ಅಕರ್ಮಕ ಕ್ರಿಯಾಪದ

ಕ್ಷರಿಸು; ಸವೆ; ತಿಂದುಹೋಗು; ಕೊರೆದುಹೋಗು; ಸವೆದುಹೋಗು.