ermined ಅರ್ಮಿನ್ಡ್‍
ಗುಣವಾಚಕ
  1. ಅರ್ಮಿನ್‍ ಅಸ್ತರಿ ಉಳ್ಳ; ಅರ್ಮಿನ್ನನ್ನು ಒಳಪದರವಾಗಿ ಹೊಲೆದ.
  2. ಅರ್ಮಿನ್ನಿನಿಂದ ಅಲಂಕರಿಸಿದ.
  3. (ನ್ಯಾಯಾಧೀಶ ಮೊದಲಾದವರ ವಿಷಯದಲ್ಲಿ) ಅರ್ಮಿನ್‍ ಧರಿಸಿದ.
  4. ಅರ್ಮಿನ್‍ ಧರಿಸುವ ಘನತೆಗೇರಿದ; ನ್ಯಾಯಾಧೀಶ ಯಾ ಶ್ರೀಮಂತ ಪದವಿಗೇರಿಸಿದ.
  5. ಕಪ್ಪು ಚುಕ್ಕೆಗಳುಳ್ಳ ಬಿಳಿಯ ಹಿನ್ನೆಲೆಯ.
  6. ಗೌರವಾರ್ಹ; ಪರಿಶುದ್ಧವಾದ; ಘನತೆಯುಳ್ಳ.