erl-king ಅರ್ಲ್‍ಕಿಂಗ್‍
ನಾಮವಾಚಕ

(ಟ್ಯೂಟನ್‍ ಪುರಾಣ ಯಾ ಜನಪದ ಸಾಹಿತ್ಯದಲ್ಲಿ, ಚಿಕ್ಕ ಮಕ್ಕಳನ್ನು ಮರುಳುಮಾಡಿ ಮೃತ್ಯುಲೋಕಕ್ಕೊಯ್ಯುವನೆಂದು ಹೇಳಲಾದ) ಚಿನ್ನದ ಕಿರೀಟವುಳ್ಳ, ಗಡ್ಡದ ರಾಕ್ಷಸ.