erk ಅರ್ಕ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ, ಅಶಿಷ್ಟ)

  1. ನಾನ್‍ — ಕಮಿಷನ್ಡ್‍ ಅಧಿಕಾರಿ.
  2. ರಾಯಲ್‍ ಏರ್‍ಹೋರ್ಸಿನ ಅತ್ಯಂತ ಕೆಳಗಿನ ವಿಮಾನಾಧಿಕಾರಿ.
  3. ಆಗದವನು; ಇಷ್ಟವಾಗದ ವ್ಯಕ್ತಿ ಯಾ ಆಸಾಮಿ.