See also 2eristic
1eristic ಎರಿಸ್ಟಿಕ್‍
ಗುಣವಾಚಕ
  1. ವಾದದ; ಚರ್ಚೆಯ; ವಾದವಿಷಯಕ; ವಾದಕ್ಕೆ ಸಂಬಂಧಿಸಿದ.
  2. (ವಾದದ ಯಾ ವಾದಮಾಡುವವನ ವಿಷಯದಲ್ಲಿ) ವಿಜಯೋದ್ದೇಶದ; ಸತ್ಯದ ಬದಲು ಜಯವೇ ಗುರಿಯಾಗಿ ಉಳ್ಳ.
See also 1eristic
2eristic ಎರಿಸ್ಟಿಕ್‍
ನಾಮವಾಚಕ
  1. ವಾದಕಲೆ; ತರ್ಕಕಲೆ.
  2. ವಾದಿ; ವಾದರಸಿಕ; ತಾರ್ಕಿಕ.