ergotism ಅರ್ಗಟಿಸಮ್‍
ನಾಮವಾಚಕ

ಅರ್ಗಟಿಸಮ್‍; ಅರ್ಗಟ್‍ ಸೇವನೆಯಿಂದ ಯಾ ಅರ್ಗಟ್‍ ರೋಗ ಹತ್ತಿದ ರೈ ಧಾನ್ಯದ ಹಿಟ್ಟಿನಿಂದ ಮಾಡಿದ ಬ್ರೆಡ್ಡು ಮೊದಲಾದವುಗಳಿಂದ ಬರುವ ಒಂದು ರೋಗ.