Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
ergot
ಅರ್ಗಟ್
ನಾಮವಾಚಕ
ಅರ್ಗಟ್:
ರೈ ಮತ್ತು ಇತರ ಏಕದಳ ಧಾನ್ಯಗಳಿಗೆ ತಗಲುವ ಒಂದು ಶಿಲೀಂಧ್ರ ರೋಗ.
ಔಷಧಕ್ಕಾಗಿ ಬಳಸುವ, ಅರ್ಗಟ್ ರೋಗ ಹತ್ತಿದ ರೈ ಕಾಳು.
ಕ್ಲ್ಯಾವಿಸೆಪ್ಸ್ ಕುಲಕ್ಕೆ ಸೇರಿದ ಶಿಲೀಂಧ್ರ ಯಾ ಬೂಷ್ಟು.