ergosterol ಅರ್ಗಾಸ್ಟರಾಲ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಅರ್ಗಾಸ್ಟರಾಲ್‍; ಯೀಸ್ಟು, ಅರ್ಗಟ್‍ ಮತ್ತು ಕೆಲವು ಶಿಲೀಂಧ್ರಗಳಲ್ಲಿ ದೊರೆಯುವ, ಸೂರ್ಯರಶ್ಮಿಯ ಕ್ರಿಯೆಯಿಂದ ವಿಟಮಿನ್‍ ‘ಡಿ’ ಆಗಿ ಪರಿವರ್ತನೆ ಹೊಂದುವ, ಸ್ಟೀರಾಯ್ಡ್‍ ಗುಂಪಿನ ಒಂದು ಆಲ್ಕಹಾಲ್‍, ${\rm C}_{ 28}{\rm H}_{ 43}{\rm OH}$.