ergonomics ಅರ್ಗನಾಮಿಕ್ಸ್‍
ನಾಮವಾಚಕ

ದಕ್ಷತಾಶಾಸ್ತ್ರ; ವ್ಯಕ್ತಿಗಳು ಕೆಲಸಮಾಡುವ ಪರಿಸರದಲ್ಲಿ ಅವರ ದಕ್ಷತೆಯನ್ನು ಅಭ್ಯಾಸಮಾಡುವ ಶಾಸ್ತ್ರ.