ergastic ಅರ್ಗ್ಯಾಸ್ಟಿಕ್‍
ಗುಣವಾಚಕ

(ಜೀವವಿಜ್ಞಾನ) (ಜೀವಕೋಶದಲ್ಲಿರುವ ಪದಾರ್ಥಗಳ ವಿಷಯದಲ್ಲಿ) ಜೀವಭಿನ್ನ; ಜೀವೇತರ; ನಿರ್ಜೀವ: ergasitc substances of the cell like fat ಕೋಶದಲ್ಲಿನ ಮೇದಸ್ಸಿನಂಥ ಜೀವೇತರ ಪದಾರ್ಥಗಳು.