erethism ಎರಿತಿಸಮ್‍
ನಾಮವಾಚಕ

(ರೋಗಶಾಸ್ತ್ರ)

  1. (ಯಾವುದೇ ಅಂಗದ, ಮುಖ್ಯವಾಗಿ ಲೈಂಗಿಕ ಅಂಗಗಳ) ಅತಿ ಕೆರಳಿಕೆ; ಅತ್ಯುದ್ರೇಕ; ಅತ್ಯುದ್ದೀಪನ.
  2. ಸಂಕ್ಷೋಭೆ; ಅಪಸಾಮಾನ್ಯ ಮಾನಸಿಕ ಕೆರಳಿಕೆ.