erectness ಇರೆಕ್ಟ್‍ನಿಸ್‍
ನಾಮವಾಚಕ
  1. ನೆಟ್ಟಗೆ ಇರುವುದು; ನೇರವಾಗಿರುವುದು; ಬಾಗದಿರುವುದು.
  2. ಲಂಬವಾಗಿರುವುದು; ಲಂಬತ್ವ; ಊರ್ಧ್ವತೆ.