erection ಇರೆಕ್‍ಷನ್‍
ನಾಮವಾಚಕ
  1. ನೆಟ್ಟಗೆ ನಿಲ್ಲಿಸುವುದು; ನಿಲ್ಲಿಸುವಿಕೆ; ನಿಮಿರಿಸುವುದು; ನಿಗುರಿಸುವುದು.
  2. ನಿಮಿರುವುದು; ನಿಗುರುವುದು.
  3. (ರೂಪಕವಾಗಿ ಸಹ) ಕಟ್ಟಡ; ರಚನೆ; ನಿರ್ಮಾಣ; ಯಾವುದೇ ರಚಿತವಾದ ವಸ್ತು, ವಿಷಯ: the English made an erection upon a fable ಇಂಗ್ಲಿಷರು ಒಂದು ಕಟ್ಟುಕಥೆಯ ಮೇಲೆ ದೊಡ್ಡ ರಚನೆಯನ್ನೇ ಕಟ್ಟಿಬಿಟ್ಟರು.
  4. ದೇಹದ ಅಂಗವೊಂದರ (ಮುಖ್ಯವಾಗಿ ಶಿಶ್ನದ) ನಿಗುರಿದ, ನೆಟ್ಟಗೆ ನಿಂತ — ಸ್ಥಿತಿ; ಉತ್ಥಿತ ಸ್ಥಿತಿ.