erasure ಇರೇಷರ್‍
ನಾಮವಾಚಕ
  1. ಅಳಿಸಿಹಾಕುವುದು; ತೊಡೆದುಹಾಕುವುದು.
  2. ಅಳಿಸಿದ ಭಾಗ; ಒಂದು ಅಕ್ಷರವನ್ನೋ ಪದವನ್ನೋ ಅಳಿಸಿಹಾಕಿರುವ ಜಾಗ.
  3. (ವಿರಳ ಪ್ರಯೋಗ) ವಿನಾಶ; ಸಂಪೂರ್ಣನಾಶ; ತೊಡೆದುಹಾಕಿಬಿಡುವುದು.