eradicator ಇರ್ಯಾಡಿಕೇಟರ್‍
ನಾಮವಾಚಕ

ನಿರ್ಮೂಲಕ; ನಿರ್ಮೂಲನಕಾರಿ; ಹೋಗಲಾಡಿಸುವ ಸಾಧನ; ಮುಖ್ಯವಾಗಿ ಕಲೆ ಮೊದಲಾದವನ್ನು ತೆಗೆಯುವ ರಾಸಾಯನಿಕ ವಸ್ತು.