eradication ಇರ್ಯಾಡಿಕೇಷನ್‍
ನಾಮವಾಚಕ
  1. ಬೇರುಸಹಿತ ಕಿತ್ತುಹಾಕುವುದು; ನಿರ್ಮೂಲನ; ಮೂಲೋತ್ಪಾಟನ.
  2. ನಾಶಮಾಡುವುದು; ನಾಶನ; ಧ್ವಂಸ ಮಾಡುವಿಕೆ; ಹೋಗಲಾಡಿಸುವಿಕೆ.