eradicate ಇರ್ಯಾಡಿಕೇಟ್‍
ಸಕರ್ಮಕ ಕ್ರಿಯಾಪದ
  1. ಬೇರುಸಹಿತ ಕಿತ್ತುಹಾಕು; ನಿರ್ಮೂಲಮಾಡು; ಮೂಲೋತ್ಪಾಟನಗೊಳಿಸು.
  2. ನಾಶಮಾಡು; ಧ್ವಂಸಮಾಡು; ಹೋಗಲಾಡಿಸು; ತೊಡೆದುಹಾಕು.