eradicable ಇರ್ಯಾಡಿಕಬ್‍ಲ್‍
ಗುಣವಾಚಕ
  1. ಬೇರುಸಹಿತ ಕಿತ್ತುಹಾಕಬಲ್ಲ; ನಿರ್ಮೂಲ ಮಾಡಲಾಗುವ; ಮೂಲೋತ್ಪಾಟನಗೊಳಿಸಬಲ್ಲ.
  2. ನಾಶಮಾಡಬಲ್ಲ; ಧ್ವಂಸಗೊಳಿಸಲಾಗುವ; ಹೋಗಲಾಡಿಸಲು ಸಾಧ್ಯವಾದ.