equivocator ಇಕ್ವಿವಕೇಟರ್‍
ನಾಮವಾಚಕ

ಇಬ್ಬಂದಿಗಾರ; ಇಬ್ಬಂದಿಯಾಗಿ ಮಾತನಾಡುವವನು; ಹೊರಳು ಮಾತನಾಡುವವನು; ಮರೆಮಾತುಗಾರ.