equivocation ಇಕ್ವಿವಕೇಷನ್‍
ನಾಮವಾಚಕ
  1. ಸಂದಿಗ್ಧತೆ; ಸಂದಿಗ್ಧ ಸ್ವಭಾವ; ಅನಿಶ್ಚಿತತೆ; ಅಸ್ಪಷ್ಟತೆ.
  2. ಸಂಶಯಾಸ್ಪದ — ನಡವಳಿಕೆ, ಮಾತು.
  3. ದ್ವಂದ್ವಾರ್ಥ; ಹೊರಳುಮಾತು; ತೇಲುಮಾತು; ಇಬ್ಬಂದಿ ಮಾತು.
  4. (ತರ್ಕಶಾಸ್ತ್ರ) ಅಸ್ಪಷ್ಟಾರ್ಥತೆ; ಒಂದು ಪದ ಯಾ ವಾಕ್ಯವನ್ನು ಅಸ್ಪಷ್ಟವಾಗಿ ಯಾ ಸಂದಿಗ್ಧವಾಗಿ ಬಳಸುವುದರಿಂದ ಉಂಟಾಗುವ ತಾರ್ಕಿಕ ದೋಷ.