equivocate ಇಕ್ವಿವಕೇಟ್‍
ಅಕರ್ಮಕ ಕ್ರಿಯಾಪದ

(ಸತ್ಯವನ್ನು ಮರೆಮಾಚಲು ಯಾ ತಪ್ಪಭಿಪ್ರಾಯ ಮೂಡಿಸಲು) ಸಂದಿಗ್ಧವಾಗಿ ಮಾತನಾಡು; ಹೊರಳು ಮಾತಾಡು; ಇಬ್ಬಂದಿ ಮಾತನಾಡು; ಮಾತು ತೇಲಿಸು; ತೇಲಿಸಿ ಮಾತನಾಡು.