equivocal ಇಕ್ವಿವಕಲ್‍
ಗುಣವಾಚಕ
  1. ಎರಡರ್ಥದ; ದ್ವ್ಯರ್ಥದ; ಸಂದಿಗ್ಧಾರ್ಥದ; ಸಂಶಯಾರ್ಥದ; ಹೊರಳುಮಾತಿನ.
  2. ಅನಿಶ್ಚಿತ; ಸಂದಿಗ್ಧ; ಖಚಿತವಲ್ಲದ; ಅನಿಷ್ಕೃಷ್ಟ; ಅಸ್ಪಷ್ಟ: the evidence from blood analysis was equivocal ರಕ್ತಪರೀಕ್ಷೆಯ ಪುರಾವೆ ಸಂದಿಗ್ಧವಾಗಿತ್ತು.
  3. (ಮನುಷ್ಯರು, ನಡತೆ, ಮೊದಲಾದವುಗಳ ವಿಷಯದಲ್ಲಿ) ಸಂಶಯಾಸ್ಪದವಾದ; ಅನುಮಾನಕ್ಕೆಡೆಗೊಡುವ: aliens of equivocal loyalty ಸಂಶಯಾಸ್ಪದ ನಿಷ್ಠೆಯುಳ್ಳ ಪರಕೀಯರು.