equitation ಎಕ್ವಿಟೇಷನ್‍
ನಾಮವಾಚಕ
  1. (ಸಾಮಾನ್ಯವಾಗಿ ವಿನೋದವಾಗಿ) ಕುದುರೆಸವಾರಿ; ರಾವುತತನ.
  2. ಕುದುರೆಸವಾರಿ ಕಲೆ; ಅಶ್ವಾರೋಹಣ ಕಲೆ; ಕುದುರೆಸವಾರಿ ಮಾಡುವುದರಲ್ಲಿ — ನಿಪುಣತೆ, ಚತುರತೆ.