equitableness ಎಕ್ವಿಟಬ್‍ಲ್‍ನಿಸ್‍
ನಾಮವಾಚಕ

ಸರಿಯಾಗಿರುವಿಕೆ; ಧರ್ಮಸಮ್ಮತವಾಗಿರುವುದು; ನ್ಯಾಯಾನುಸಾರಿಯಾಗಿರುವುದು; ನೀತಿಗನುಗುಣವಾಗಿರುವುದು; ನಿಷ್ಪಕ್ಷಪಾತ; ಸಮದರ್ಶಿತ್ವ.