equitable ಎಕ್ವಿಟಬ್‍ಲ್‍
ಗುಣವಾಚಕ
  1. ನ್ಯಾಯವಾದ; ಸರಿಯಾದ; ಧರ್ಮಸಮ್ಮತವಾದ; ನೀತಿಸಮ್ಮತವಾದ; ನಿಷ್ಪಕ್ಷಪಾತವಾದ; ಸಮದರ್ಶಿಯಾದ.
  2. (ಹಕ್ಕುಬಾಧ್ಯತೆ ಮೊದಲಾದವುಗಳ ವಿಷಯದಲ್ಲಿ)(ಕಾನೂನಿಗೆ ಸರಿಹೊಂದದಿದ್ದರೂ) ಧರ್ಮಸಮ್ಮತವಾದ; ನೀತಿಸಮ್ಮತವಾಗಿರುವ; ನೈತಿಕ ದೃಷ್ಟಿಯಿಂದ ಅಂಗೀಕರಿಸಬಹುದಾದ.