1equipotential ಈಕ್ವಿಪಟೆನ್ಷಲ್‍
ಗುಣವಾಚಕ

(ಭೌತವಿಜ್ಞಾನ) (ಮೇಲ್ಮೈ, ರೇಖೆ, ಮೊದಲಾದವುಗಳ ವಿಷಯದಲ್ಲಿ) ಸಮವಿಭವಿ; ವಿಭವವು ಸಮವಾಗುಳ್ಳ, ಒಂದೇ ಸಮವಾಗಿರುವ; ಎಲ್ಲಾ ಬಿಂದುಗಳಲ್ಲಿಯೂ ಒಂದು ಬಲದ ವಿಭವವು ಸಮನಾಗಿರುವ ಯಾ ಸ್ಥಿರವಾಗಿರುವ.

2equipotential ಈಕ್ವಿಪಟೆನ್ಷಲ್‍
ನಾಮವಾಚಕ

(ಭೌತವಿಜ್ಞಾನ) ಸಮವಿಭವಿ; ವಿಭವಗಳು ಸಮವಾಗಿರುವ ಗೆರೆ ಯಾ ತಲ.