See also 2equipoise
1equipoise ಈ(ಎ)ಕ್ವಿಪಾಯ್ಸ್‍
ನಾಮವಾಚಕ
  1. (ಸಾಮಾನ್ಯವಾಗಿ ರೂಪಕವಾಗಿ) ಸಮತೂಕ; ಸಮತೋಲನ; ಸಮಸ್ಥಿತಿ: the equipoise of his mind ಅವನ ಮನಸ್ಸಿನ ಸಮತೂಕ.
  2. ಸಮತೂಕ; ಪ್ರತಿಭಾರ; ಸಮತೋಲನ ಮಾಡುವ ವಸ್ತು: the aristocracy served as an equipoise to the clergy ವರಿಷ್ಠ ವರ್ಗ ಪಾದ್ರಿಗಳಿಗೆ ಸಮತೋಲನವಾಗಿತ್ತು.
See also 1equipoise
2equipoise ಈ(ಎ)ಕ್ವಿಪಾಯ್ಸ್‍
ಸಕರ್ಮಕ ಕ್ರಿಯಾಪದ
  1. ಸಮತೋಲನ ಮಾಡು; ಸಮಸ್ಥಿತಿಗೆ ತರು.
  2. (ಮನಸ್ಸನ್ನು) ಸಮತೂಕದಲ್ಲಿಡು; ಏರುಪೇರಿಲ್ಲದಂತಿಡು; ಸಮಸ್ಥಿತಿಯಲ್ಲಿಡು.