equipment ಇಕ್ವಿಪ್‍ಮಂಟ್‍
ನಾಮವಾಚಕ
  1. ಸಾಮಾನು ಸರಂಜಾಮು; ಸಜ್ಜು; ಅಣಿ; ಸಿದ್ಧತೆ.
  2. ಸಜ್ಜುಗೊಳಿಸುವಿಕೆ; ಸಜ್ಜಾಗಿರುವಿಕೆ.
  3. ಸಜ್ಜು; ವ್ಯಕ್ತಿ ಯಾ ವಸ್ತು ಅಣಿಯಾಗಿರುವ ರೀತಿ.
  4. (ಕೆಲಸ, ಉದ್ಯಮ, ಮೊದಲಾದವಕ್ಕೆ ಬೇಕಾದ) ಬುದ್ಧಿಕೌಶಲ; ಬೌದ್ಧಿಕ ಸಾಮಾಗ್ರಿ; ಚತುರತೆ; ಬುದ್ಧಿವಂತಿಕೆ.
  5. (ಉದ್ೋಗ, ಸಾಹಸಕಾರ್ಯ, ಯುದ್ಧ, ಮೊದಲಾದವುಗಳಿಗೆ ಆವಶ್ಯಕವಾದ) ಸಾಧನ ಸಾಮಗ್ರಿ; ಸಲಕರಣೆ; ಸಜ್ಜು.