equipartition ಈಕ್ವಿಪಾರ್ಟಿಷನ್‍
ನಾಮವಾಚಕ

(ಭೌತವಿಜ್ಞಾನ) ಸಮಾನವಿಭಾಗ; ಸಮವಿತರಣ; ಉಷ್ಣಸಮತೋಲನದಲ್ಲಿ ಶಕ್ತಿ ಮೊದಲಾದ ಯಾವುದೇ ಭೌತಪರಿಮಾಣವು ಒಂದು ವ್ಯವಸ್ಥೆಯ ಬೇರೆಬೇರೆ ನೆಲೆಗಳಲ್ಲಿ ಯಾ ದಿಕ್ಕುಗಳಲ್ಲಿ ಸಮವಾಗಿ ಹಂಚಿಕೊಂಡಿರುವುದು.