equipage ಎಕ್ವಿಪಿಜ್‍
ನಾಮವಾಚಕ
  1. (ಒಂದು ಉದ್ಯಮಕ್ಕೆ) ಬೇಕಾದ ಉಪಕರಣಗಳು; ಸಾಧನ ಸಲಕರಣೆಗಳು; ಸಜ್ಜು.
  2. (ಪ್ರಯಾಣಕ್ಕೆ ಬೇಕಾದ ಬಟ್ಟೆ ಬರೆ ಮೊದಲಾದ) ಸಾಮಾನು ಸರಂಜಾಮು; ಸಾಮಗ್ರಿ.
  3. ಸಿದ್ಧ ವಾಹನ; ಸಜ್ಜಿತವಾಹನ; ಗಾಡಿ, ಕುದುರೆ ಮತ್ತು ಪರಿವಾರದಿಂದ ಕೂಡಿದ ಸಜ್ಜು.