equip ಇಕ್ವಿಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ equipped, ವರ್ತಮಾನ ಕೃದಂತ equipping).
  1. (ಹಡಗು, ಸೈನ್ಯ, ಮನುಷ್ಯ — ಇವರಿಗೆ ಆವಶ್ಯಕವಾದುದನ್ನು) ಒದಗಿಸು; ಸಜ್ಜುಗೊಳಿಸು; ಅಣಿಮಾಡು; ಸಿದ್ಧ ಮಾಡು.
  2. (ಪ್ರಯಾಣ ಮೊದಲಾದವಕ್ಕೆ) ಹವಣಿಸು; ಅಣಿಮಾಡು; ಅಣಿಮಾಡಿಕೊ.